English Elements
@EnglishElements
  • 607K subscribers
  • 366 videos
  • 31.4M views
  • India
  • Joined Dec 31, 2020

E N G L I S H ಈಗ ಇದೊಂದು ಬರೀ ಭಾಷೆಯಲ್ಲ, ನಮ್ಮ ಜೀವನದ ಒಂದು ಭಾಗವಾಗಿದೆ. ಈಗ ಎಲ್ಲರೂ ಇಂಗ್ಲಿಷ್ ಕಲಿಯಲೇಬೇಕಿದೆ. ನನಗೆ ಇಂಗ್ಲಿಷ್ ಅಂದರೆ ಭಯ. ನನಗೆ ಇಂಗ್ಲಿಷ್ ನಲ್ಲಿ ಏನೂ ಗೊತ್ತಿಲ್ಲ . ನಾನು ಕನ್ನಡ ಮೀಡಿಯಂ ನಮ್ಮದು ಹಳ್ಳಿ ಊರು. ನನಗೆ ಗ್ರಾಮರ್ ಗೊತ್ತಿಲ್ಲ. ನನಗೆ ಮಾತನಾಡಲು ನಾಚಿಕೆ. ನಾನು ತಪ್ಪಾಗಿ ಮಾತನಾಡಬಹುದೆನೋ... ನನಗೆ ಯಾರೂ ಗೈಡ್ ಮಾಡೋರು ಇಲ್ಲ... ಆದ್ರೂ ಕೂಡಾ ನಿಮಗೆ ಇಂಗ್ಲಿಷ್ ಬರುತ್ತೆ... ಎಲ್ಲಿಂದ ಕಲಿಯಲು ಪ್ರಾರಂಭಿಸಬೇಕು? ಹೇಗೆ ಕಲಿಯಬೇಕು? ಯಾರ ಜೊತೆ ಮಾತನಾಡಬೇಕು? ಎಷ್ಟು ದಿನ ಕಲಿಯಬೇಕು? .... ಅಂತ ಯೋಚನೆ ಮಾಡ್ತಾ ಇದೀರಾ??? ENGLISH ELEMENTS ನಮ್ಮ ಈ ಯೂಟ್ಯೂಬ್ ಚಾನಲ್ ನಲ್ಲಿ ಕನ್ನಡದಿಂದ ಇಂಗ್ಲಿಷ್ ಅನ್ನು ಸುಲಿದ ಬಾಳೆಯಂತೆ ಅತ್ಯಂತ ಸುಲಭವಾಗಿ ಕಲಿಸುತ್ತಾ ಇದ್ದಾರೆ. 🚀ಪ್ರಾರಂಭದಿಂದ ಕನ್ನಡದಿಂದಲೇ ಸುಲಭವಾಗಿ ಇಂಗ್ಲಿಷ್ ಕಲಿಯುವ ಅತ್ಯುತ್ತಮ ಅವಕಾಶ ಇಲ್ಲಿದೆ 👇🏻 https://youtu.be/bR0pV_s_0-w?si=o00iQROG2oB2uxXn 📱Engglish Elements App👇🏻 https://play.google.com/store/apps/details?id=co.learnol.nencm 📧 englishelements123@gmail.com

  • english
  • elements
  • spoken
  • through
  • kannada
  • nagaraja
  • setty
  • grammar

Compare English Elements with another channel

Subscribers, views, growth and estimated earnings, side by side.

Nexlev Compare Channels

Compare English Elements with another channel

Put subscribers, views, growth and estimated earnings side by side with any YouTube channel.

Compare channels

Opens in the Nexlev dashboard.

Top India channels near English Elements

English Elements is #28,453 in India by subscribers, among the top YouTube channels Nexlev tracks.

  1. #28,450Cooking Junction607K subscribers
  2. #28,451Vedantu CBSE Foundation607K subscribers
  3. #28,452Umesh Yaduvanshi 9005607K subscribers
  4. #28,453English ElementsThis channel607K subscribers
  5. #28,454Jatin Singh607K subscribers
  6. #28,455Titan Verse607K subscribers
  7. #28,456Tech for Earning607K subscribers

More free YouTube tools

Free to use, from Nexlev.

See all free tools

Get 40+ research tools on every YouTube page with the Nexlev Chrome Extension

Try for free now