Welcome To My Channel nagugowda1989@gmail.com ನನ್ನ ಚಾನಲ್ ನ ವಿಡಿಯೋದಲ್ಲಿ ಹೇಳಿರುವ ವಿಷಯಗಳು ಮತ್ತು ಯಾವುದೇ ವಸ್ತುಗಳ ಮೇಲೆ ನೀಡಿರುವ ಅಭಿಪ್ರಾಯಗಳು ನನ್ನ ಸ್ವಂತ ಬಳಕೆ ಮತ್ತು ನನ್ನ ಅನುಭವದ ಆಧಾರದ ಮೇಲೆ ನೀಡಿರುವ ಹೇಳಿಕೆಯಾಗಿರುತ್ತದೆ. ಈ ಚಾನಲ್ ನಲ್ಲಿ ಹಾಕಿರುವ ಎಲ್ಲಾ ವಿಡಿಯೋಗಳು ಯಾವುದೇ ತಜ್ಞ ವೈದ್ಯರ ಸಲಹೆ ಅಥವಾ ಅಭಿಪ್ರಾಯವಾಗಿರುವುದಿಲ್ಲ. ನಾನು ಒಬ್ಬಳು ಸಾಮಾನ್ಯ ಗೃಹಿಣಿ. ನನ್ನ ಅನುಭವವನ್ನು ಎಲ್ಲಾ ವಿಡಿಯೋ ಮುಖಾಂತರ ವಿವರಿಸುವ ಪ್ರಯತ್ನ ಹಾಗೂ ಲೈಂಗಿಕ ಶಿಕ್ಷಣದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವ ಚಿಕ್ಕ ಪ್ರಯತ್ನ ಮಾಡುತ್ತಿದ್ದೇನೆ ಹೊರತು, ನಾನು ನೀಡುತ್ತಿರುವುದು ಯಾವುದೇ ವೈದ್ಯಕೀಯ ಸಲಹೆಗಳನ್ನಲ್ಲ. ನಿಮಗೆ ಸೂಕ್ತವೆನಿಸುವ ವಸ್ತು ಹಾಗೂ ವಿಷಯಗಳನ್ನು ತಾವು ಮತ್ತೊಮ್ಮೆ ತಜ್ಞ ವೈದ್ಯರುಗಳೊಂದಿಗೆ ಮರುಪರಿಶೀಲಿಸಿ ಉಪಯೋಗಿಸಬಹುದು. ನಿಮ್ಮ ಯಾವುದೇ ಸಮಸ್ಯೆಗಳಿಗಾಗಲಿ ಹಾಗೂ ನಾನು ವಿಡಿಯೋದಲ್ಲಿ ಹೇಳಿರುವ ವಸ್ತುಗಳಿಗೆ ನಾನಾಗಲಿ ನನ್ನ ಚಾನಲ್ ಆಗಿಲಿ ಯಾವುದೇ ರೀತಿಯ ಭಾಧ್ಯತೆಯನ್ನು ಹೊಂದಿರಿವುದಿಲ್ಲ ನಾನು ನೀಡಿರುವ ವಿಷಯಾನುಗುಣ ಹೇಳಿಕೆಗಳು ನನ್ನ ವೈಯಕ್ತಿಕ ಅಭಿಪ್ರಾಯವಾಗಿರುತ್ತದೆ. ನಾನು ಯಾವುದೇ ರೀತಿಯ ವೈದ್ಯಕೀಯ ತರಬೇತಿ ಹಾಗೂ ಪದವಿಯನ್ನು ಪಡೆದಿರುವುದಿಲ್ಲ.
Be Positive videos
Be Positive 's videos and Shorts by most popular, newest or oldest.
Channels ranked near Be Positive
Be Positive is #155,153 worldwide by subscribers, among the top YouTube channels Nexlev tracks.
- #155,132Elsanti04539K subscribers
- #155,135Ossy Reacts | اوسي رياكتس539K subscribers
- #155,149Kronos MVP539K subscribers
- #155,153Be PositiveThis channel539K subscribers
- #155,155alma divina miniaturas. oficial539K subscribers
- #155,162Arena Live puzzle t7539K subscribers
- #155,166Keibron Studio539K subscribers
More free YouTube tools
Free to use, from Nexlev.
- Video Monetization CheckerSee whether any YouTube video is monetized.
- Thumbnail DownloaderAny video's thumbnail in every size, as JPG or WebP.
- Thumbnail SearchFind YouTube thumbnails like an image, a video or an idea.
- YouTube Money CalculatorEstimated ad earnings and RPM, with a calculator.
- Channel Monetization CheckerSee whether any YouTube channel is monetized.
- Audience PredictorEstimated gender, age and top countries of any channel.
- Compare ChannelsSubscribers, views, growth and earnings side by side.
- Similar ChannelsChannels with similar content and audience.
Get 40+ research tools on every YouTube page with the Nexlev Chrome Extension
Try for free now




























