Newz Alert
@NewzAlert
  • 989K subscribers
  • 1.3K videos
  • 149.2M views
  • India
  • Joined Aug 4, 2018

ಬಂದ್ರಾ..? ಬನ್ನಿ 😄 Neat ಆಗಿ ಒಂದು 🪑ಚೇರ್ ಹಾಕೊಂಡು ಕೂತು ಆರಾಮಾಗಿ ಓದಿ❤️ ಅಂದ್ಹಾಗೆ ನನ್ನ ಹೆಸರು ಚಂದನ್ (Chandan), ನಿಮ್ಮಲ್ಲೊಬ್ಬ. ಈ YouTube Channel ಹೆಸರು ಬಂದು "ನ್ಯೂಜ್ ಅಲರ್ಟ್"(NEWZ ALERT) ಅಂತ. ಓದಿದ್ದು, ಬರೆದಿದ್ದು ಎಲ್ಲವೂ ಮಾರ್ಕ್ಸ್ ಕಾರ್ಡ್ ಗಷ್ಟೇ ಸೀಮಿತ ಆಯ್ತು.... ಮುಂದೇನು...? ಬದುಕನ್ನ ಕಟ್ಕೋಬೇಕಲ್ವಾ, ಕೆಲಸ ಹರಸಿ 2017ರಲ್ಲಿ ನಮ್ಮೂರು ಕೆಆರ್ ಪೇಟೆ(ಮಂಡ್ಯ) ದಿಂದ ರಾಜಧಾನಿ ಬೆಂಗಳೂರಿಗೆ ಬಂದೆ. ಬಂದು ಆ ಕೆಲಸ, ಈ ಕೆಲಸ ಜೊತೆಗೆ ಒಂದಷ್ಟು ಮಾಧ್ಯಮಗಳಲ್ಲಿ ಕೆಲಸ ಮಾಡಿ ಕೊನೆಗೆ 2019ರಲ್ಲಿ ಈ Youtube ಅನ್ನೋ ಸಾಗರಕ್ಕೆ ಧುಮುಕಿದೆ. Voice Over Videos ನಿಂದ Start ಆದ ಪ್ರಯಾಣ ಈಗ Full Time Youtuber ಆಗಿ ನಿಮ್ಮೊಟ್ಟಿಗೆ ಇರಿಸಿದೆ, ಅವತ್ತು ಬೆಂಗಳೂರಿಗೆ ಬಂದಾಗ ನಾನೊಬ್ಬನೇ (1) , ಇವತ್ತು ನನ್ನೊಟ್ಟಿಗೆ 9 ಲಕ್ಷಕ್ಕೂ ಹೆಚ್ಚು ಜನ Subscribers (ಅನ್ನದಾತರು) ಇದ್ದಾರೆ. ಜರ್ನಿ ನಡೀತಾ ಇದೆ, ನಿಮ್ಮ ಆಶೀರ್ವಾದ ಹೀಗೆ ಇರಲಿ ಸದಾ🙏 "ಕನ್ನಡ ಹಾಗೂ ಅಮ್ಮ" ಅಂದ್ರೆ ಜೀವ & ಜೀವನ❤️ "ಸಾಧ್ಯವಾದರೆ ಎಲ್ಲರನ್ನೂ ಪ್ರೀತ್ಸೋಣ👍🏻 ಧನ್ಯವಾದಗಳು. ಏನಾದ್ರೂ ಹೇಳೋದು ಕೇಳೋದು ಇದ್ರೆ 👇chandanfromkarnataka@gmail.com ಗೆ Mail 💌 ಮಾಡಿ Thank You❤️ -Yours Chandan Gowda

  • Newz
  • Alert
  • Newzalert
  • Chandan
  • Gowda
  • Kannada
  • Live
  • News

Newz Alert YouTube stats

Subscribers, views, growth and top videos for Newz Alert.

Top India channels near Newz Alert

Newz Alert is #16,977 in India by subscribers, among the top YouTube channels Nexlev tracks.

  1. #16,974Indian Drive Guide987K subscribers
  2. #16,975VINAY SHORT5987K subscribers
  3. #16,976NEEMA'S CORNER987K subscribers
  4. #16,977Newz AlertThis channel987K subscribers
  5. #16,978AhaGuru IIT JEE NEET987K subscribers
  6. #16,979Zacky Fun987K subscribers
  7. #16,980JituTheRockstar987K subscribers

More free YouTube tools

Free to use, from Nexlev.

See all free tools

Get 40+ research tools on every YouTube page with the Nexlev Chrome Extension

Try for free now
Newz Alert YouTube Stats: Subscribers, Views & Growth | Nexlev