- 1.4M subscribers
- 3.8K videos
- 217.3M views
- India
- Joined Oct 27, 2013
ಪ್ರಿಯ ಆತ್ಮೀಯ ಸ್ನೇಹಿತರೆ. ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳು ಹಾಗೂ ರಾಜ್ಯದ ರೈತರಿಗೆ ಮತ್ತು ಬಡವರಿಗೆ ಸರ್ಕಾರದಿಂದ ಬರುವ ಹಲವಾರು ವಿವಿಧ ಬಗೆಯ ಯೋಜನೆಗ ಳನ್ನು ಪಡೆದುಕೊಳ್ಳುವ ಮಾಹಿತಿಯನ್ನು ಸಂಪೂರ್ಣವಾಗಿ ನಮ್ಮ ಕಡೆಯಿಂದ ವಿವರವಾಗಿ ಎಲ್ಲಾ ದಾಖಲಾತಿಗಳೊಂದಿಗೆ ತಿಳಿಸಿಕೊಡಲಾಗುತ್ತದೆ. ವಿಶೇಷವಾಗಿ ಕರ್ನಾಟಕ ರಾಜ್ಯದ ಎಲ್ಲಾ ರೈತ ಮಿತ್ರರಿಗೆ ಅವಶ್ಯಕವಾಗಿರುವ ಅಂತಹ ಸರ್ಕಾರದ ವಿವಿಧ ಯೋಜನೆಗಳು ಹಾಗೂ ರೈತರ ಪರ ಕಾಳಜಿ ಮತ್ತು ರೈತರಿಗೆ ಸಂಬಂಧಿಸಿದ ಎಲ್ಲಾ ರೀತಿಯ ಮಾಹಿತಿಗಳನ್ನು ನಮ್ಮ ಚಾನೆಲ್ನಲ್ಲಿ ನೀಡಲಾಗುತ್ತದೆ. ರಾಜ್ಯದಲ್ಲಿರುವ ನಿರುದ್ಯೋಗಿಗಳಿಗೆ ವಿದ್ಯಾರ್ಥಿಗಳಿಗೆ ಮತ್ತು ಬಡ ಕುಟುಂಬಗಳಿಗೆ ಸಂಬಂಧಿಸಿದಂತೆ ಹಲವಾರು ರೀತಿಯ ಸೌಲಭ್ಯಗಳು ಮತ್ತು ಕರ್ನಾಟಕ ರಾಜ್ಯದ ಎಲ್ಲಾ ನಾಗರಿಕರಿಗೆ ದೊರೆಯುವ ಅನೇಕ ರೀತಿಯ ಸೌಲತ್ತುಗಳು ಹಾಗೂ ಜನಸಾಮಾನ್ಯರ ದಿನನಿತ್ಯದ ಬದುಕಿಗೆ ಅವಶ್ಯಕವಾಗಿ ಇರುವಂತಹ ಅನೇಕ ವಿಷಯಗಳು ಈ ನಮ್ಮ ಚಾನೆಲ್ನಲ್ಲಿ ನಿಮಗೆ ತಿಳಿಸಿಕೊಡಲಾಗುತ್ತದೆ. ನಮ್ಮ ಚಾನೆಲ್ ನನ್ನು Subscribe ಮಾಡಿ ದಿನನಿತ್ಯದ ಉಪಯುಕ್ತವಾದ ಮಾಹಿತಿಗಳನ್ನು ನಿಮ್ಮ ಮೊಬೈಲ್ ನಲ್ಲಿ ಪಡೆದುಕೊಳ್ಳಿ... ಯಾವುದೇ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಂಪರ್ಕಿಸುವ ವಿಳಾಸ.Samanyamahitinimmakaiyalli@Gmai.com ಉಪಯುಕ್ತವಾದ ಮಾಹಿತಿ ಮಾತ್ರ. ಎಲ್ಲಾ ನಾಗರಿಕರಿಗೆ ಧನ್ಯವಾದಗಳು.🙏🙏🙏🙏🙏
- News
- Karnataka
- Farmer
- Latest
- Government
- New
- Ruls
- Today
How much does ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿ make?
Estimated YouTube ad earnings for ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿ, from its views and Nexlev's RPM model.
Estimating ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿ's earnings
Adding up the channel's recent views…
This can take up to a minute.
Top India channels near ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿ
ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿ is #11,086 in India by subscribers, among the top YouTube channels Nexlev tracks.
- #11,083VEGA1.4M subscribers
- #11,084Tathastu-ICS1.4M subscribers
- #11,085Fact moment1.4M subscribers
- #11,086ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿThis channel1.4M subscribers
- #11,087TheLiberal Hindu1.4M subscribers
- #11,088mr sewak mechanical1.4M subscribers
- #11,089Islami Akhlaq1.4M subscribers
More free YouTube tools
Free to use, from Nexlev.
- YouTube Money CalculatorEstimated ad earnings and RPM, with a calculator.
- Channel Monetization CheckerSee whether any YouTube channel is monetized.
- Audience PredictorEstimated gender, age and top countries of any channel.
- Video Monetization CheckerSee whether any YouTube video is monetized.
- Compare ChannelsSubscribers, views, growth and earnings side by side.
- Similar ChannelsChannels with similar content and audience.
- Thumbnail DownloaderAny video's thumbnail in every size, as JPG or WebP.
- Thumbnail SearchFind YouTube thumbnails like an image, a video or an idea.
Get 40+ research tools on every YouTube page with the Nexlev Chrome Extension
Try for free now